ಶ್ರೀ ವಿ ಶ್ರೀ ರಾಮಮೂರ್ತಿ ಮತ್ತು ಶ್ರೀಮತಿ ವಿಶ್ವೇಶ್ವರಿ ಶ್ರೀ ರಾಮಮೂರ್ತಿ

ಶ್ರೀ ವಿ ಶ್ರೀ ರಾಮಮೂರ್ತಿ ಮತ್ತು ಶ್ರೀಮತಿ ವಿಶ್ವೇಶ್ವರಿ ಶ್ರೀ ರಾಮಮೂರ್ತಿ

ಗಣ್ಯರಿಂದ  ಶಾಲಾ ಪರವಾಗಿ ಶ್ರೀ ವಿ ಶ್ರೀ ರಾಮಮೂರ್ತಿ ಅವರಿಗೆ  ಗೌರವಪೂರ್ಣ ಸನ್ಮಾನ

ಈ ಸಂದರ್ಭದಲ್ಲಿ ಶಾಲಾ ಶಿಕ್ಷಕ ವೃಂದ , ಹಿರಿಯ ವಿದ್ಯಾರ್ಥಿಗಳು ಹಾಗೂ ಅತಿಥಿಗಳು ಅಭಿಮಾನದಿಂದ ಉಪಸ್ಥಿತರಿದ್ದರು

ಶಾಲೆಗೆ ಕೊಡುಗೆ ನೀಡಿದ ಹಿರಿಯ ವಿದ್ಯಾರ್ಥಿಗಳಿಗೆ  ಶಾಲಾ ಮುಖ್ಯೋಪಾಧ್ಯಾಯರಿಂದ ಕೃತಜ್ಞತೆಯ ಮಾತುಗಳು

ಕಾರ್ಯಕ್ರಮದ ಆರಂಭದಲ್ಲಿ 1994-95ನೇ ಸಾಲಿನ ಎಸ್. ಎಸ್ .ಎಲ್ .ಸಿ ಹಿರಿಯ ವಿದ್ಯಾರ್ಥಿಗಳು ನೀಡಿದ ಎರಡು  ಎರಡು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ  ಗಣ್ಯರ ಜೊತೆಯಲ್ಲಿ ಹಿರಿಯ ವಿದ್ಯಾರ್ಥಿನಿಯಾದ ಶ್ರೀಮತಿ ಸುರೇಖಾ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕೊಡುಗೆ ನೀಡಿದ ಹಿರಿಯ ವಿದ್ಯಾರ್ಥಿಗಳ ಪ್ರತಿನಿಧಿಗಳಿಗೆ ಹೂವು ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಶಾಲಾ ಶಿಕ್ಷಕ ವೃಂದ , ಹಿರಿಯ ವಿದ್ಯಾರ್ಥಿಗಳು ಹಾಗೂ ಅತಿಥಿಗಳು ಅಭಿಮಾನದಿಂದ ಉಪಸ್ಥಿತರಿದ್ದರು

ಚಿತ್ರ ಕೃಪೆ : ತಾರಾನಾಥ ಕೈರಂಗಳ  ( ಕಲಾ ಶಿಕ್ಷಕರು)